A S Ponnanna

A S Ponnanna

Member of the Karnataka Legislative Assembly

Author name: admin

13/03/2023, 16th Kodagu Kannada Sahitya Sammelana 2023

ಮಾರ್ಚ್ 4 ಮತ್ತು 5ರಂದು “16ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 2023” ನಮ್ಮ ಗೋಣಿಕೊಪ್ಪದಲ್ಲಿ ನಡೆದಾಗ ನಾನು ಕೂಡ ಭಾಗಿಯಾಗಿದ್ದೆ. ಕನ್ನಡದ ಕಂಪನ್ನ ಕನ್ನಡದ ಅಸ್ಮಿತೆಯನ್ನ ಉಳಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತಿಗಳನ್ನ ಹೋರಾಟಗಾರರನ್ನು ಸತ್ಕರಿಸಿಕೊಂಡು ಬರುತ್ತಿದೆ. ಕಾವೇರಮ್ಮನ ಮಡಿಲಲ್ಲಿ ಕನ್ನಡದ ಕಂಪು ಮೊಳಗಲಿ. ಕನ್ನಡ ಉಳಿಸೋಣ, ಬೆಳೆಸೋಣ. ಜೈ ಕನ್ನಡಾಂಬೆ An honor to have participated in the cultural extravaganza that was the “16th Kodagu […]

13/03/2023, 16th Kodagu Kannada Sahitya Sammelana 2023 Read More »

14/03/2023, Congratulations to the 3 senior athletes of Kodagu, Mr. Palekanda Bopaiah, Mr. Palekanda Belliappa and Smt. Machamma for representing India at the Master Games Championship in Sydney, Australia from 10th March to 15th March

ಕೊಡಗಿನ 3 ಹಿರಿಯ ಕ್ರೀಡಾಪಟುಗಳಾದ ಶ್ರೀ. ಪಾಲೆಕಂಡ ಬೋಪಯ್ಯ, ಶ್ರೀ. ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಕರ್ನಾಟಕ ಮಾಸ್ಟರ್ ಗೇಮ್ ಅಸೋಸಿಯೇಷನ್ನಿನ ಅಧ್ಯಕ್ಷೆ ಶ್ರೀಮತಿ. ಮಾಚಮ್ಮ ಅವರು 10ನೇ ಮಾರ್ಚ್ ರಿಂದ 15ನೇ ಮಾರ್ಚ್ ವರೆಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಮಾಸ್ಟರ್ ಗೇಮ್ ಚಾಂಪಿಯನ್ಷಿಪ್ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಶ್ರೀ. ಪಾಲೆಕಂಡ ಬೋಪಯ್ಯನವರು 100ಮೀ. ಓಟದಲ್ಲಿ ಚಿನ್ನ, ಜಾವೆಲಿನ್ ಎಸತದಲ್ಲಿ ಬೆಳ್ಳಿಯ ಪದಕವನ್ನೂ, ಹಾಗೂ ಶ್ರೀ. ಪಾಲೆಕಂಡ ಬೆಳ್ಳಿಯಪ್ಪ 1500ಮೀ. ನಡಿಗೆಯಲ್ಲಿ ಚಿನ್ನ ಮತ್ತು 100ಮೀ. ಓಟದಲ್ಲಿ ಕಂಚಿನ

14/03/2023, Congratulations to the 3 senior athletes of Kodagu, Mr. Palekanda Bopaiah, Mr. Palekanda Belliappa and Smt. Machamma for representing India at the Master Games Championship in Sydney, Australia from 10th March to 15th March Read More »

14/03/2023, I met with the Kelapanda family to discuss and propose a vision for a clean and efficient government that puts the people first

ನಿನ್ನೆ ಕೇಲ್ಪಂಡ ಕುಟುಂಬವನ್ನು ಭೇಟಿ ಮಾಡಿ, ಜನರಿಗೆ ಮೊದಲ ಆದ್ಯತೆ ಕೊಡುವ ಸ್ವಚ್ಛ ಮತ್ತು ದಕ್ಷ ಸರ್ಕಾರದ ಕಲ್ಪನೆಯನ್ನು ನೀಡಿದೆ.ಸ್ಥಳೀಯನಾಗಿ,ಇಲ್ಲಿನ ಎಲ್ಲ ಸಮುದಾಯಗಳಿಗೆ ಸೇವೆ ಸಲ್ಲಿಸಲು ಮತ್ತು ಸಕಾರಾತ್ಮಕ ಸಾಮಾಜಿಕ ಬದಲಾವಣೆಗಳನ್ನು ಮಾಡಲು ನಾನು ಬದ್ಧನಾಗಿದ್ದೇನೆ.ರಾಜಕೀಯಕ್ಕೆ ಬರುವುದಕ್ಕೂ ಮುಂಚೆಯಿಂದಲೂ ಜನರ ಸೇವೆ ಮಾಡಬೇಕೆಂಬುದೇ ಸದಾ ನನ್ನ ಪ್ರೇರಕ ಶಕ್ತಿಯಾಗಿತ್ತು.ಕೋವಿಡ್-19 ಮಹಾಮಾರಿ ಅಪ್ಪಳಿಸಿದಾಗ,ನಾನು ನನ್ನನ್ನು ಸಾಮಾಜಿಕ ಕಾರ್ಯಗಳಿಗೆ ಸಮರ್ಪಿಸಿಕೊಂಡು,ಸಂತ್ರಸ್ತರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ನನ್ನಿಂದ ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಿದ್ದೇನೆ.ಜನಸೇವೆಯೇ ಜನಾರ್ಧನ ಸೇವೆ ಎಂದು ಭಾವಿಸಿದ್ದೇನೆ ಎಂದು

14/03/2023, I met with the Kelapanda family to discuss and propose a vision for a clean and efficient government that puts the people first Read More »

15/03/2023, Visit to Brahmagiri colony and listened to the concerns of the people, 15/03/2023

ಇತ್ತೀಚೆಗೆ ನಾನು ಬ್ರಹ್ಮಗಿರಿ ಕಾಲೋನಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದೆನು. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳ ಬಗ್ಗೆ ಅವರಿಗೆ ತಿಳುವಳಿಕೆ ನೀಡಿ, ಉಜ್ವಲ ಭವಿಷ್ಯವನ್ನು ನಿರ್ಮಿಸಲು ನಮ್ಮೊಂದಿಗೆ ಕೈಜೋಡಿಸಿ ಎಂದು ಬೆಂಬಲ ಕೇಳಿದೆನು! Recently I visited the Brahmagiri colony and listened to the concerns of the people. I assured them that we are dedicated to making

15/03/2023, Visit to Brahmagiri colony and listened to the concerns of the people, 15/03/2023 Read More »

15/03/2023, Held meetings and consultations with party workers in Gonikoppa, Hudikeri and Arji Panchayat villages

ಗೋಣಿಕೊಪ್ಪ, ಹುದಿಕೇರಿ ಮತ್ತು ಅರ್ಜಿ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿಯಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆಗಳನ್ನ ನಡೆಸಿದ ಕ್ಷಣಗಳು.   I had an eventful evening recently when we held meetings and consultations with party workers in Gonikoppa, Hudikeri and Arji Panchayat villages. I eagerly look forward to doing some good work with our dedicated party workers in the coming future.

15/03/2023, Held meetings and consultations with party workers in Gonikoppa, Hudikeri and Arji Panchayat villages Read More »

16/03/2023, Visit to the Government Higher Primary School in K-Badaga village and donated 15 benches and 5 chairs to the school

ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರಕ್ಕೆ ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ ಮಾತನಾಡಿ, ಸಾಮಾನ್ಯ ಆರೋಗ್ಯದೊಂದಿಗೆ ನಮ್ಮ ಹಲ್ಲಿನ ಆರೋಗ್ಯವೂ ಪ್ರಮುಖವಾದುದು, ಅದರ ಬಗ್ಗೆ ನಿರ್ಲಕ್ಷ್ಯ ತೋರದೆ, ಹಲ್ಲಿನ ಬಗ್ಗೆ ಕಾಳಜಿವಹಿಸಿಕೊಳ್ಳಬೇಕು ಎಂದು ಅಲ್ಲಿ ನೆರೆದಿದ್ದ ಸಭಿಕರಿಗೆ ಹೇಳಿದೆ. ಪ್ರತಿ ವರ್ಷವೂ ಜನಪರ ಸೇವೆಗಳನ್ನು ಹಮ್ಮಿಕೊಳ್ಳುತ್ತಿರುವ ಈ ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭಕೋರಿದೆ. I was honored to be the chief guest

16/03/2023, Visit to the Government Higher Primary School in K-Badaga village and donated 15 benches and 5 chairs to the school Read More »

Free Dental Check-up Camp by Coorg Institute of Dental Sciences advocating the importance of dental health, 17/03/2023

ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರಕ್ಕೆ ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ ಮಾತನಾಡಿ, ಸಾಮಾನ್ಯ ಆರೋಗ್ಯದೊಂದಿಗೆ ನಮ್ಮ ಹಲ್ಲಿನ ಆರೋಗ್ಯವೂ ಪ್ರಮುಖವಾದುದು, ಅದರ ಬಗ್ಗೆ ನಿರ್ಲಕ್ಷ್ಯ ತೋರದೆ, ಹಲ್ಲಿನ ಬಗ್ಗೆ ಕಾಳಜಿವಹಿಸಿಕೊಳ್ಳಬೇಕು ಎಂದು ಅಲ್ಲಿ ನೆರೆದಿದ್ದ ಸಭಿಕರಿಗೆ ಹೇಳಿದೆ. ಪ್ರತಿ ವರ್ಷವೂ ಜನಪರ ಸೇವೆಗಳನ್ನು ಹಮ್ಮಿಕೊಳ್ಳುತ್ತಿರುವ ಈ ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭಕೋರಿದೆ. I was honored to be the chief guest

Free Dental Check-up Camp by Coorg Institute of Dental Sciences advocating the importance of dental health, 17/03/2023 Read More »

18/03/2023, The local leader Joachim of Virajpet and his supporters joined the party

ದಿನಾಂಕ 16-03-2023ರಂದು ವಿರಾಜಪೇಟೆಯ ನಮ್ಮ ಕಛೇರಿಯಲ್ಲಿ ಸ್ಥಳೀಯ ನಾಯಕರಾದ ಶ್ರೀ ಜೋಕಿಂ ರಾಡ್ರಿಗಸ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಪಕ್ಷಕ್ಕೆ ಸೇರಿದರು. ಈ ಸಂದರ್ಭದಲ್ಲಿ ಕೊಡಗು ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷರು, ಇತರೆ ಬ್ಲಾಕಿನ ಪದಾಧಿಕಾರಿಗಳು, ಅಪಾರ ಕಾರ್ಯಾಕರ್ತರೂ ಉಪಸ್ಥಿತರಿದ್ದರು. ಈ ಬೆಳವಣಿಗೆ ನಮ್ಮ ಪಕ್ಷಕ್ಕೆ ನವಚೈತನ್ಯ ತುಂಬಿದ್ದು, ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಅನುಕೂಲವಾಗಲಿದೆ. On 16-03-2023, at my residence office in Virajpet, the local leader Joachim

18/03/2023, The local leader Joachim of Virajpet and his supporters joined the party Read More »

19/03/2023, The annual fair of Sri Bolli Billayyappa Temple at Maitadi

ಮೈತಾಡಿಯ ಶ್ರೀ ಬೊಳ್ಳಿ ಬಿಲ್ಲಯ್ಯಪ್ಪ ದೇವಸ್ಥಾನದ ವಾರ್ಷಿಕ ಜಾತ್ರೆಯು ದಿನಾಂಕ 16-03-2023ರಂದು ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿನೀಡಿ, ನಮ್ಮ ಕ್ಷೇತ್ರದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿ, ದೇವರ ಆಶೀರ್ವಾದ ಪಡೆದು, ಪುನೀತನಾದೆನು. The annual fair of Sri Bolli Billayyappa Temple at Maitadi was a divine experience, seeking blessings and praying for the well-being of all of us.

19/03/2023, The annual fair of Sri Bolli Billayyappa Temple at Maitadi Read More »

20/03/2023, ‘Congress Guarantee’ cards were distributed in Hakatturu Gram Panchayat limits of Virajpete constituency

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಕತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಕಾಂಗ್ರೆಸ್ ಗ್ಯಾರಂಟಿ’ ಕಾರ್ಡ್ ಗಳನ್ನು ವಿತರಿಸಲಾಯಿತು. ‘ಕಾಂಗ್ರೆಸ್ ಗ್ಯಾರಂಟಿ’ ಘೋಷಣೆಯ ಮೂರು ಅಂಶಗಳನ್ನು ಹಾಗೂ ಕಾಂಗ್ರೆಸ್ ಪಕ್ಷ ಘೋಷಿಸಿದ ಪ್ರಮುಖ ಅಂಶಗಳನ್ನು ಮನೆ ಮನೆಗೆ ತಲುಪಿಸಲಾಯಿತು. ‘Congress Guarantee’ cards were distributed in Hakatturu Gram Panchayat limits of Virajpete constituency. Three elements of the ‘Congress Guarantee’ slogan and the key points announced by the Congress party

20/03/2023, ‘Congress Guarantee’ cards were distributed in Hakatturu Gram Panchayat limits of Virajpete constituency Read More »

Scroll to Top