ಶ್ರೀ ಕಾವೇರಿ ಕೊಡವ ಸಂಘ, ಬೆಂಗಳೂರು, ಇವರ ವತಿಯಿಂದ ಭಾರಿ ಸಂಭ್ರಮದ ಕೈಲ್ ಪೋಳ್ದ್ ಆಚರಣೆ ಮಾಡಲಾಯಿತು. ನಾವು ಎಲ್ಲೇ ಇದ್ದರೂ, ನಮ್ಮ ಆಚರಣೆಗಳನ್ನು, ನಮ್ಮ ಹಬ್ಬಗಳನ್ನು ಸಂಭ್ರಮಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಬಹುದು.
ವಾಣಿಜ್ಯೋದ್ಯಮಿ ಛಾಯಾ ನಂಜಪ್ಪ ರಾಜಪ್ಪ ಅವರೂ ಕೂಡ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ನನ್ನನು ಆಮಂತ್ರಿಸಿ ಬಹಳ ಅದ್ದೂರಿ ಹಾಗೂ ಅಚ್ಚುಕಟ್ಟಾಗಿ ಸಮಾರಂಭವನ್ನು ಆಯೋಜಿಸಿದ್ದ ಸಂಘದ ಅಧ್ಯಕ್ಷರಾದ ಚೊಟ್ಟಂಗಡ ಎಂ.ಗಣಪತಿ, ಕಾರ್ಯದರ್ಶಿಗಳಾದ ಅನ್ನಲಾಮಡ ವಿನೋದ್ ಉತ್ತಯ್ಯ, ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳು.

1mlm2e
Your comment is awaiting moderation.